Dharani Mandala Madhyadali Lyrics in Kannada – Kranti – 2022
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ
ಮೊಳಗೋ ಕಹಳೇ
ದನಿ ಕೇಳಿ ಬೆಚ್ಚೋ ಗಗನಾ
ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವೂ, ಕ್ಷಣವೂ
ರಣಕಲಿಗಳಿಲ್ಲಿ ಜನನಾ
ಕನ್ನಡದಲಿ ಉಸಿರಾಡುವುದೆನ್ನೆದೇ
ಕನ್ನಡ ಉಳಿದು ಬೇರೆ ಏನಿದೇ
ತಿರುಗೋ ಭೂಮಿಗೆ ಗೊತ್ತು
ಕನ್ನಡಕ್ಕಿರುವಾ ಗತ್ತು
ಕ್ರಾಂತಿಗೆ ತಿಲಕವನಿಟ್ಟಾ
ನಾಡು ನನ್ನದು
ತಾಯಿಯ ಕೂಗಿಗೇ
ಬಂದೆನಾ ಇಲ್ಲಿಗೆ
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ
ಮೊಳಗೋ, ಕಹಳೇ
ದನಿ ಕೇಳಿ ಬೆಚ್ಚೋ ಗಗನಾ
ಗಗನದೊಳು ಪದಪಡಿಸೂ
ಭಾಷೆಯ ಬಾಹೂಟೆ ನಮ್ದೇನೆ
ಧರೆಯೊಳಗೆ ಘಮಘಮಿಸೋ
ಗಂಧದಗುಡಿಯು ನಮ್ದೇನೆ
ಕಪ್ಪು ಮಣ್ಣ ಭೂಮಿ
ನಿಂದೇ ಕನ್ನಡಿಗ
ಸ್ವಾಮಿ ಆಂಜನೇಯ
ನಮ್ಮಾ ಕನ್ನಡಿಗಾ
ಯವನರ ತಡೆದು ನೆತ್ತರ ಬಸಿದ
ಒನೆಕೆಯ ಪಿಡಿದು ತಲೆಗಳ ಕಡಿದ
ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಮಂತ್ರಾಕ್ಷತೆಯ ಭರಣಿ
ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೆ ಚಿರಋಣಿ
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ
ಮೊಳಗೋ ಕಹಳೇ
ದನಿ ಕೇಳಿ ಬೆಚ್ಚೋ ಗಗನಾ
ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವೂ, ಕ್ಷಣವೂ
ರಣಕಲಿಗಳಿಲ್ಲಿ ಜನನಾ
ನೀಲಿ ಸಿದ್ದಪ್ಪಾಜಿ ಟೆನ್ ಟು ಫೈವ್
ಸ್ವಾಮೀ ಬನ್ಯೋ ಬನ್ಯೋ
ಮಂಟೇದ ಲಿಂಗಯ್ಯ ಬನ್ಯೋ
ಸಿದ್ಧಾರೂಢ ಸ್ವಾಮಿ
ಸ್ವಾಮಿ ಮಹಾಂತಜ್ಜಾ
ಎಲ್ಲವ್ವ ನಿಂಗಾ ನಾಲ್ಕು ಧೋ
ಕಾವೇರಿ ಸ್ವಾಭಿಮಾನ
ಮಹದಾಯಿ ಜೀವಗಾನ
ಗಡಿ ನಾಡು ನಮ್ಮ ಪ್ರಾಣ, ಕೇಳು
ವೀರತ್ವ ಬಾಳಿನಲ್ಲಿ
ಸಾಮರ್ಥ್ಯ ತೋಳಿನಲ್ಲಿ
ಪ್ರಾಚೀನ ನಾವೆ ಇಲ್ಲಿ
ಧೈರ್ಯದ ಬಟ್ಟಲು
ಧರ್ಮದಾ ತೂಟ್ಟಿಲು.. ..
Dharani Mandala Madhyadali Lyrics in Kannada – Kranti – 2022
ప్రతిరోజు అద్బుతమైన తెలుగు కంటెంట్ కోసం ఇప్పుడే ఈ గ్రూప్స్ లో జాయిన్ అవ్వండి.