ప్రతిరోజు అద్బుతమైన తెలుగు కంటెంట్ కోసం ఇప్పుడే ఈ గ్రూప్స్ లో జాయిన్ అవ్వండి.
Ninnade Ninnade Lyrics – Ramyo – 2022
Ninnade Ninnade Song Lyrics written by Pavan Wadeyar, sung by Indu Nagaraj, Aniruddha Sastry & Sanjith Hegde, and music composed by Arjun Janya from the Kannada movie RAMYO.
ನಿನ್ನದೇ ನಿನ್ನದೇ
ಆಲೋಚನೆ ಇಗ ನನಗೆ
ಪ್ರೇಮವೇ ಪ್ರೇಮವೇ
ಅರೆತಿಲ್ಲ ಇವನೊಂದು ಕಲ್ಲೇ
ಕನಸಿನಂತೆ ಭಾಸವಾದೆ ನೀನು ನನಗೆ
ಕರೆದೆ ನನ್ನ ಮನದ ಮನೆಗೆ
ಬಾರದೆ ಹೋದೆ ನೀ
ನಿ ಪ ಮ ಗ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು… ನಾನೇ
ನಿನ್ನದೇ ನಿನ್ನದೇ
ಆಲೋಚನೆ ಇಗ ನನಗೆ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನೆರಳಿನಂತೆ ನಿನ್ನ
ಜೊತೆಗೆ ಬರುವೆ ಜಾಣ
ಹಿಡಿದೆಂದು ಕೈ… ಭುಜಕೆ ಒರಗಿ
ರಾಗಕ್ಕೆ ಕರಗಿ… ಸನಿಹಕ್ಕೆ ಮರುಗಿ
ಕರೆದೆ ನನ್ನ ಮನದ ಮನೆಗೆ
ಬಾರದೆ ಹೋದೆ ನೀ
ಮ ಮ ಗ ಸ ಗ ಸ
ನಿ ಪ ನಿ ಪ ಮ ನಿ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು… ನಾನೇ
ನಿನ್ನದೇ ನಿನ್ನದೇ
ಆಲೋಚನೆ ಈಗ ನನಗೆ
ಆಆ ಆಆ ಆ ಆ ಆಆ ಆಆ ಆ
ನಿನ್ನಲೇನೆ ನಾನು… ಕಳೆದು ಹೋಗಲೇನು
ಒಲವೆಂಬ ನಿಧಿಯು… ದೊರೆತಂಥ ಖುಷಿಯು
ಪೂಜಿಸಲು ಮುಡಿಪು… ಅಪರೂಪದ ಚೆಲುವು
ನಿನ್ನ ಮನದ ಕದವ ದಾಟಿ… ಬಂದೆ ನಾನು
ಮಿತಿಯ ಮೀರಿ ಬಂದ ಮನವ
ಬಂಧಿಸು ನೀನು ಇನ್ನೂ, ನಿ ಪ ಮ ಗ
ನಿನ್ನದೇ ನಿನ್ನದೇ
ಆಲೋಚನೆ ಇಗ ನನಗೆ
ಪ್ರೇಮವೇ ಪ್ರೇಮವೇ
ಬೇರೇನು ಬೇಕಿಲ್ಲ ನಮಗೆ
ಕನಸಿನಂತೆ ಭಾಸವಾದೆ
ನೀನು ನನಗೆ
ಕನಸು ನನಸು ಮಾಡಲೆಂದು
ಬಂದೆ ನಿನ್ನೆಡೆಗೆ
ಓಓ ಓ ಓಓ… ರಿ ಪ ಮ ಗ
ಪ್ರಣಯ ಗಿಣಯ ವಜ್ರದಂತೆ
ಒಲವು ಗಿಲವು ಚಿನ್ನದಂತೆ
ಮುತ್ತಿನೊಳಗೆ ಧಾರೆಯಂತೆ, ನಮಗೆ
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನೀನೆಯಂತೆ
ಗಗನ ಕೂಡ ಬಾಗುವಂಥ ಪ್ರೇಮಿ, ನಾನು
(ಆಆ ಆಆ ಆ ಆ ಆಆ ಆಆ ಆ).. ..
Ninnade Ninnade Lyrics – Ramyo – 2022
Ninnade Ninnade
Aalochane Iga Nanage
Premave Premave
Aretilla Ivanondu Kalle?
Kanasinante Bhasavade
Neenu Nanage
Karede Nanna
Manada Manege
Barade Hode Nee
Ni Pa Ma Ga
Pranaya Ginaya… Sullu Kante
Olavu Gilavu… Bariya Chinthe
Priti Kurudanagadante, Nanu
Jagada Niyama Pritiyante
Nanna Gamana Naaneyante
Gudugu Sidila Sabdadante
Naanu… Naane
Ninnade Ninnade
Aalochane Iga Nanage
Nagumomu Ganaleni Naajaali Delisi
Nagumomu Ganaleni Naajaali Delisi
Neralinante Ninna
Jotege Baruve Jaana
Hididendu Kai… Bhujake Oragi
Ragakke Karagi… Sanihakke Marugi
Karede Nanna
Manada Manege
Barade Hode Nee
Ma Ma Ga Sa Ga Sa
Ni Pa Ni Pa Ma Ni
Pranaya Ginaya… Sullu Kante
Olavu Gilavu… Bariya Chinthe
Priti Kurudanagadante, Nanu
Jagada Niyama Pritiyante
Nanna Gamana Naaneyante
Gudugu Sidila Sabdadante
Naanu… Naane
Ninnade Ninnade
Aalochane Iga Nanage
AaAa AaAa Aa Aa AaAa AaAa.. ..
Ninnade Ninnade Song Credits:
Movie: Ramyo
Director: Pavan Wadeyar
Producer: C.R.Manohar
Singers: Indu Nagaraj, Aniruddha Sastry, Sanjith Hegde
Music: Arjun Janya
Lyrics: Pavan Wadeyar
Star Cast: Ishan, Ashika Ranganath
Music Label: Anand Audio
Ninnade Ninnade Lyrics – Ramyo – 2022