ప్రతిరోజు అద్బుతమైన తెలుగు కంటెంట్ కోసం ఇప్పుడే ఈ గ్రూప్స్ లో జాయిన్ అవ్వండి.
Haage Aada Aalingana Lyrics in Kannada – Vijayanand – 2022
ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಗಡಿಗೂ ಕಂಡೆನಾ… ಚೆಲುವ ಚೇತನ
ಕೊಡುಗೆ ಕೊಟ್ಟೆನಾ… ಜೀವಕೆ ಜೀವನ
ಮನಸಾರೆ ಮೆಚ್ಚಿದ ಮನಕೆ
ತಿಳಿ ಮೌನಾನು ಮಾತಾಗುವ ಸಲಿಗೆ
ಪ್ರತಿ ಮಾತಲ್ಲಿಯು… ಪ್ರೀತಿ ಹೊಮ್ಮತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಪ್ರೀತಿ ತುಂಬಿ ಬದುಕಾಗಲು
ಪ್ರತಿಯೊಂದು ಇರುಳಲು ಬೆಳದಿಂಗಳು
ಆಸೆ ಹೂವು ಅರಳುತ್ತಲೇ
ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ
ಸಾಗಿ ಸಾಗಿ ಕೊನೆ ಇಲ್ಲದೇ, ಇಯನಾ ಹೆಗರಿ
ಮುಂದೆಲ್ಲೂ ಹೋದಂತೆ ಇನ್ನೂ ಹೊಸದಾಗಿದೆ
ನಿನ್ನ ಹಿಂದೆ ಹಿಂಬಾಲಿಸಿ
ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ
ಕಡೆಗೂ ಕಂಡೆನಾ… ಚೆಲುವಾ ಚೇತನ
ಕೊಡುಗೆ ಕೊಟ್ಟೆನಾ… ಜೀವಕೆ ಜೀವನ
ಮೊದಲಂತೆ ನಮ್ಮ ಈ ಕನಸು
ಶುರುವಿನಲ್ಲಿ ಇಂತಹ ಸೊಗಸು
ಮಿತಿ ಮಾತಲ್ಲಿಯು… ಸ್ಮೃತಿ ಹೊಮ್ಮುತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ.. ..
Haage Aada Aalingana Lyrics in Kannada – Vijayanand – 2022